
(ಕೃಪೆ : ಮಿನ್ನಂಚೆ ಮೂಲ)
..........................
..........................
..........................
..........................
..........................................................................
..........................................................................
ಮುತ್ತು ಕತ್ತಿಗೆ ಕುತ್ತು!
..........................
ಬಿಟಿಯೋ ನಾಟಿಯೋ ಈ ಬದ್ನೇಕಾಯಿ ಯಾಕೆ ತಿನ್ಬೇಕೋ!
....................
ಗೋಹತ್ಯೆ ನಿಯಂತ್ರಣಕ್ಕೆ ಕ್ಯಾಂಪೇನ್!
..........................
ಸದಾನಂದ ಗೌಡ್ರಿಗಿಂತ ಬೆಟರಾ?
..................
ಬಿ ಮೈ ವ್ಯಾಲಂಟೈನ್!
ಇದು ಕಾಫಿ ಕ್ಲಬ್! ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ. ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ. ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...