ಇದು ಕಾರೊರೆಸೋ ಸಮಯ.. ಛೇ... ಇಂಥಾ ಟೈಮಲ್ಲೇ ಮಳೆನಾ.. ಕೆಲ್ಸ ಮಾಡೋಕೂ ಬಿಡಲ್ವಲ್ಲಪ್ಪ ಈ ಮಳೆ..!
***********
ಪೈಂಟರ್ ಕೆಲ್ಸಾ ಇದು, ಪೈಂಟ್ ಮಾಡೊವಾಗ ಚೆಲ್ಬಿಟ್ಟ...
**************
ಹಾಯ್... ಬನ್ರೀ ಮನೆ ಒಳಗೆ... ಹೆದರ್ಬ್ಯಾಡ್ರಿ....
**********
ನಿಜಾ ಹೇಳಿ....ನಮ್ ಡೆಸ್ಕ್ ಟಾಪ್ ನಲ್ಲಿರೋ ಮೀನುಗಳ ಬಗ್ಗೆ ಯಾವಾಗ್ಲಾದ್ರೂ ಚಿಂತೆ ಮಾಡಿದ್ವಾ? (ಜೀವ ಇದ್ದಿದ್ರೆ ಒಳ್ಳೇ ಸಾರ್ ಮಾಡ್ಕಂಡು ತಿನ್ನಬಹುದಿತ್ತು ಅನ್ನೋ ಆಲೋಚ್ನೆ ಬಿಟ್ಟು)
***********
ಬುದ್ಧಿವಂತಿಕೆ ಓದ್ಕೊಂಡೋರ ಸ್ವತ್ತಲ್ಲ... ಎಲ್ಲಿ ಬೇಕಾದ್ರೂ, ಯಾರು ಬೇಕಾದ್ರೂ, ಹೇಗೆ ಬೇಕಾದ್ರೂ ಉಪಯೋಗಿಸ್ಬಹುದು...
******************
ಇದ್ರ ಬಗ್ಗೆ ಏನೂ ಹೇಳೋಕೆ ಆಗ್ತಿಲ್ಲ... ಟೀವಿಯಲ್ಲಿನ ರೀತಿ ಇಲ್ಲಿ "ಬೀಪ್" ಶಬ್ದ ಹಾಕೋಕೆ ಆಗಲ್ವಲ್ಲ..:)
************
ಸಿಗರೇಟು ಸೇದೋರ ಜಾಣಗುರುಡಿಗೆ (ಸಿಗರೇಟು ಆರೋಗ್ಯಕ್ಕೆ ಹಾನಿಕರ ಎಂಬ ಬೋರ್ಡನ್ನು ನೋಡಿದ್ರೂ ನೋಡದವರಂತೆ ಮಾಡ್ತಾರಲ್ಲ) ಸೃಜನಾತ್ಮಕ ಮನಸ್ಸಿನ ಉತ್ತರ!
***************
ನೀವು ಬುದ್ಧಿವಂತರಿರ್ತೀರಿ... ಊಹೆ ಮಾಡಿರ್ತೀರಿ ಆಗ್ಲೇ ಇದೇನಂತ!:)
**************
ಕಿಟಕಿ ಅನ್ನುವುದು ಮನೆಯ ಕಣ್ಣು ಅಲ್ಲವಾ?
********************
ಇಂದು ಬಟ್ಟೆ ಒಗೆಯೋ ದಿನ..:)
********
ಪೆಡಿಕ್ಯೂರ್ ಮಾಡಿಸ್ಕಳಾಣ ಅಂತ ಕರೆಸ್ಕಂಡೆ.....
***************
ಪೋಲಿಸ್ರು ಸ್ಟೇಶನ್ ಒಳಗೆ ಸೇರ್ಕೊಂಡ್ರೆ, ಕಳ್ರು ಕಾರ್ ಕೆಳಗೆ ತೂರ್ಕೊಂಡ್ರು..
***********
ಮುಂದೊಂದು ದಿನ.. ಹೀಗಾಗಬಹುದಲ್ವೆ?
********
ಯುದ್ಧಭೂಮಿ ಅನ್ನೋದು ಸಾವು-ಜೀವದ ಸಂತೆ.. ವ್ಯಾಪಾರದ ಮೊದ್ಲು ಹಾಯಾಗಿ ಒಂದ್ಲೋಟ ಚಾ ಕುಡಿದ್ರೆ ಏನಂತೆ?!
(ಎಲ್ಲಾ ಫೋಟೋ- ಸಂಗ್ರಹ)
Chennagive ondakkinta innondu,good !
ReplyDeleteತು೦ಬಾ ಖುಶಿಯಾಯ್ತು ಓದಿ. ಬಹಳ ದಿನದ ನ೦ತರ ಕಾಫಿ ಕ್ಲಬ್-ನಲ್ಲಿ ಪೊಸ್ಟಿ೦ಗ ಆಗಿದೆ.
ReplyDeletesakkattagide ... dad& mom na mail super :D
ReplyDelete