Saturday, February 20, 2010

ಬಿಂಬಗಳು... ಮತ್ತಷ್ಟು

..........................................................................


ಮುತ್ತು ಕತ್ತಿಗೆ ಕುತ್ತು!

..........................


ಬಿಟಿಯೋ ನಾಟಿಯೋ ಈ ಬದ್ನೇಕಾಯಿ ಯಾಕೆ ತಿನ್ಬೇಕೋ!

....................


ಗೋಹತ್ಯೆ ನಿಯಂತ್ರಣಕ್ಕೆ ಕ್ಯಾಂಪೇನ್!

..........................


ಸದಾನಂದ ಗೌಡ್ರಿಗಿಂತ ಬೆಟರಾ?

..................


ಬಿ ಮೈ ವ್ಯಾಲಂಟೈನ್!

5 comments:

  1. ಕಾಫೀ ಕ್ಲಬ್ ಹೌದು, ಗ್ಯಾರಂಟಿ, ಕಾಫೀ ಕುಡೀತಾ ಚಿತ್ರಗಳನ್ನು ಆನಂದಿಸಬಹುದು

    ReplyDelete
  2. ನಿಜ ವಿ. ಆರ್. ಭಟ್ರೇ, ಅದ್ರಲ್ಲೂ ಸಾಮ್ರಾಟರು ಫಾರ್ಮ್ ನಲ್ಲಿದ್ರೆ ಕಾಫಿಯಲ್ಲಿ ಬೀರಿಗಿಂತ ಜಾಸ್ತಿ ಕಿಕ್ಕು..:)

    ReplyDelete
  3. ಕುಡಿಯದೆ ಕಿಕ್ಕೆರಿಸೋ ಮಯಾಜಾಗ.. ಈ ಕಾಫ್ಫೀ ಕ್ಲಬ್ .
    ನಾಲ್ಕನೆ ಫೋಟೋ ಮತ್ತೆ ಅದರ ಕ್ಯಾಪ್ಶನ್ ಅಯ್ಯೋ .ಹ್ಹಿ ಹ್ಹಿ ಹ್ಹಿ

    ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ