Subscribe to:
Post Comments (Atom)
ಇದು ಕಾಫಿ ಕ್ಲಬ್! ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ. ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ. ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...
sakath !!
ReplyDeletenice
ReplyDeleteಸಕ್ಕತ್ತಾಗಿದೆ ..
ReplyDeleteಕ್ಯಾಪ್ಶನ್ ಬೇಕು ಅಂತಾನೆ ಇಲ್ಲ ನೋಡಿದ್ರೆನೇ ತಿಳಿಯುತ್ತೆ ಅಲ್ವಾ :) :P
hudugeeru canteenalli gossip madthaa iddare. adakke table kaali. sys off. hudugru tumbaa kelsaa madthaa iddaare!!!! papa kashta padthaa ive all the best
ReplyDeleteರಂಜಿತಾ,
ReplyDeleteಮೇಲಿನ್ ಫೋಟೋ ಕಂಡು ಹುಡುಗ್ರುಗಳು ಕಾಲರ್ರು ಸರಿ ಮಾಡ್ಕೋಳಾದು ಬ್ಯಾಡ ಅಂತ ಕ್ಯಾಪ್ಶನ್ ಇಕ್ಕಿದ್ದು. ಅದ್ರೂ ಪಿಂಕಿ ಪಿಂಕಿ ಡೆಸ್ಕು ಅಂದ್ರೆ ಅರ್ಥ ಆಗಿರೋದು ಕ್ಯಾಪ್ಶನ್ ಇಲ್ದಿದ್ರೂ ನಡೀತಿತ್ತು ಅನ್ನಿ...
ಕಾಪಿಕ್ಲಬ್ಬು ಲೈಟು ಬ್ಲಾಗು... ಜಾಸ್ತಿ ತಲೆಗಿಲೆ ಖರ್ಚುಮಾಡ್ಕೊಳೊಹಾಗಿಲ್ಲ, ಖರ್ಚು ಮಾಡ್ಕೊಳೊಕೆ ರೆಡಿ ಇದ್ರೆ ಟಿಪ್ಸ್ ಥರ ಒಂದ್ಕಾಮೆಂಟು ಸಾಕು..
ಸೀತಾರಾಮ್ ಸರ್,
ಹುಡ್ಗೀರು ಆಗ್ಲೇ ಕೆಲಸ ಎಲ್ಲಾ ಮುಗಿಸಿ ಆದ್ರೂ ಹುಡುಗ್ರು ಅರ್ಧಂಬರ್ಧ ಕೆಲ್ಸ ಮಾಡಿ ಕ್ಯಾಂಟೀನ್ ಗೆ ಹೋಗವ್ರೆ ಅಂತ ಅಂದ್ರೆ ಅದೂ ಲಾಜಿಕ್ಕೇ ಅಲ್ವೇ?:)
ಅದಿಕ್ಕೆ ಕ್ಯಾಪ್ಶನ್ ಇರ್ಲಿ ಬಿಡಿ..
boys are more hardworkers than girls
ReplyDeletehence it is
girls just keep cleanely
boys are works hardly