Saturday, May 7, 2011

೨೦೧೧ ರ ಹೊಸ ಗಾದೆಗಳು..!




೧. ಆಳಾಗಿ ದುಡಿ; ಹಾಳಾಗಿ ಹೋಗು

೨. ಕೈ ಕೆಸರಾದರೆ ನಾನೇನು ಮಾಡಲಿ?

೩. ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

೪. ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

೬. ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

೭. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

೮. ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ


೧೧. ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

೧೨ ಗೆಳೆಯರ ಜಗಳ ಗುಂಡು ಹಾಕುವ ತನಕ..

೧೩ ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

Tuesday, April 5, 2011

ಬದುಕ ಘಟ್ಟ ತಿಳಿಸುವ ಐದು ಬಾಟಲುಗಳು!


ನೀವು ಯಾವ್ ಸ್ಟೇಜ್ ನಲ್ಲಿದೀರಿ?:)

Saturday, January 8, 2011

ಹೀಗೊಂದು ಐಡಿಯಾ!

    
Addition to our vocabulary - the silver lining of scams!!!!!!!!


The large amounts mentioned in the scams have given us a new addition to the vocabulary that refers to large numbers like "googol" (10^100) - such as:

Rs. 1,00,000 crores.= Rs. 1 Raja
Rs. 10,000 crores ...= Rs. 1 Radia
Rs. 1,000 crores......= Rs. 1 Kalmadi

It will be easier to converse and comprehend large numbers.

A few examples:

Mukesh Ambani’s home on Pedder Road  costs 4.50 Kalmadi
ONGC’s annual output is 1.20 Raja
India ’s loss in G2/G3 scam is about 1.70 Raja
India ’s total annual subsidy on Kerosene is 2.00 Radias
The Bofors kickbacks amounted to 0.064 Kalmadi

Wonder if one can claim a patent on it?
But I guess in the larger interest of mankind, one should publicise it .....for free!!

Friday, November 19, 2010

ಹುಡುಗರು ಬಿಡಿಸುವ ರಂಗೋಲಿ..!

ಇದು ಹುಡುಗೀರು ಬಿಡಿಸಿದ ರಂಗೋಲಿ....



ಮತ್ತೆ ಹುಡುಗರೂ ಕಮ್ಮಿಯೇನಲ್ಲ, ಅವರಿಗೂ ಭರ್ಜರಿ ಟ್ಯಾಲೆಂಟಿದೆ...  ಇಂಧನ ಸಿಕ್ಕರೆ ಅವರೂ ಅದ್ಭುತವಾಗಿ ರಂಗೋಲಿ ಹಾಕಬಲ್ಲರು...











Sunday, October 24, 2010

Saturday, August 28, 2010

ಹೆಂಡತಿಯರಿಗೆ ಮಾತ್ರ!



                                             ಈ ನಾಮಫಲಕ ಹೆಂಡತಿಯರಿಗೆ ಮಾತ್ರ; ಇದು ಆಧುನಿಕ ಡೇ ಕೇ(ಬಾ)ರ್ ಸೆಂಟರ್!

Sunday, August 22, 2010

ಸೂಪರ್ ಚಿತ್ರಗಳು

..............................................................................

ಗಣೇಶ ಚೌತಿ ಹತ್ತಿರ ಬಂತಲ್ಲ?

...........................

ಕಡೆಗೂ ಮೆಕ್ ಡೊನಾಲ್ಡ್ಸ್ ಆಫ್ರಿಕಾ ತಲುಪಿತು!

...........................

ರಿಯಾಲಿಟಿ ಶೋಗಾಗಿ ಸಿಂಹವಾಗುವ ತಯಾರಿ...

...........................

ನಿನ್ನೊಳಗೆ ನಾನು, ನನ್ನೊಳಗೆ ನೀನು, ಮಧ್ಯೆ ಕ್ಯಾಮರಾಗೆ ಕೆಲಸ ಏನು?

...........................

ಏನ್ ಮಾಡೋದು ಲೈಫಲ್ಲಿ ರಿಸ್ಕು ಇದ್ದದ್ದೇ!

..............................................................................

Wednesday, August 18, 2010

"ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ........"?!

Write an essay on the “cow”.

The cow is a successful animal than ox, because he is female. He give milk, but it is only when he got child. He is same like God to Hindus and useful to man.
He got four legs two are forward, and two are afterwards. The whole body can be utilized. Ghee, butter, curd and condensed milk come from cow.

His motion is slow because of his huge body. His other motion is used as fertilizer and flat cakes in hand and drying in the sun. Cow is the only animal that again eats his feeding after eating with his teeth whom are situated inside the mouth. She got tails in which there are hairs. It frightens the flies on his body with the hairs on the tails!


(ಇದು ಕೇಂದ್ರ ಲೋಕಸೇವಾಯೋಗದ ಪರೀಕ್ಷೆಯೊಂದರಲ್ಲಿ ಅಭ್ಯರ್ಥಿಯೊಬ್ಬ ಬರೆದ ಉತ್ತರ. ಟೆಲಿಗ್ರಾಫ್ ಪತ್ರಿಕೆಯಲ್ಲಿ ಇದನ್ನ ಇದ್ದದ್ದು ಇದ್ದ ಹಾಗೆ ಹಾಕಿದ್ದರಂತೆ. ಯಂಡಮೂರಿ ಪುಸ್ತಕ ಓದುತ್ತಿರುವಾಗ ಸಿಕ್ಕಿದ್ದನ್ನು ಜತನದಿಂದ "ಕಾಫಿಕ್ಲಬ್" ಓದುಗರಿಗೆ ನೀಡಬೇಕೆಂದು ಎತ್ತಿಟ್ಟಿದ್ದು ಈಗ ಪ್ರಕಟಿಸಿದ್ದೇನೆ)