Subscribe to:
Post Comments (Atom)
ಇದು ಕಾಫಿ ಕ್ಲಬ್! ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ. ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ. ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...
naanu ready nanaake bill koDaly ready iddare....
ReplyDeleteoLLeya photo...
thank you...
ha ha ha .....next is WIFE CARE CENTRE ?
ReplyDeleteಹೇ ಹೇ !
ReplyDeleteಒಳ್ಳೆಯ ಯೋಜನೆ!
hahaha.. elli idu?!!!!!
ReplyDeleteಎಲ್ಲಿದೆ ಇದು ? :)
ReplyDeleteide meaning baro english movie ide, tumba chennagide movie
ReplyDeleteಸಾಗರದಾಚೆ ಇಂಚರ,
ReplyDeleteಆ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ, ಇಂಟರ್ನೆಟ್ಟಲಿ ಮಾಹಿತಿ ಹುಡುಕಿ ನೋಡ್ತೇನೆ.
ಸೀತಾರಾಮ್,ಭಟ್, ದಿನಕರ್, ಥ್ಯಾಂಕ್ಸ್.
ಪ್ರಗತಿ, ಸಂಧ್ಯಾ,
ಊಹಿಸಿ ನೋಡುವ
:)..:)
ReplyDeletenice :-)
ReplyDeletehe he he swalpa adress kodtira idraddu :P
ReplyDelete