೧. ಆಳಾಗಿ ದುಡಿ; ಹಾಳಾಗಿ ಹೋಗು
೨. ಕೈ ಕೆಸರಾದರೆ ನಾನೇನು ಮಾಡಲಿ?
೩. ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು
೪. ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ
೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..
೬. ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ
೭. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು
೮. ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?
೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.
೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ
೧೧. ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..
೧೨ ಗೆಳೆಯರ ಜಗಳ ಗುಂಡು ಹಾಕುವ ತನಕ..
೧೩ ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..
ನಿಜ..ನಿಜ..
ReplyDeleteಅದಕ್ಕೆ ಅಲ್ವೇ ಹೇಳಿದ್ದು..
"ವೇದ ಸುಳ್ಳಾದರೂ,ಗಾದೆ ಸುಳ್ಳಾಗಲಾರದು" ಅಂತ.
ನಿಮ್ಮ ಲೋಕ ಸಂಗ್ರಹ..ಅದ್ಭುತ !!!
ಸಕತ್ತಾಗಿದೆ!
ReplyDeleteಸೂಪರ್ ಗಾಧಿಗಳು
ReplyDeletehahaha sakattu
ReplyDelete