Wednesday, August 17, 2011

ಕಲೆ ಹಾಗೂ ಕಲಾವಿದ

ಕಲಾವಿದನ ರಹಸ್ಯ ದರ್ಶನ ಹಾಗೂ ನಿಸರ್ಗ ಹೊಸ ಆಕಾರ ಸೃಷ್ಟಿಗೆ ಒಪ್ಪಿಗೆ ಸೂಚಿಸಿದಾಗಲೇ ಹುಟ್ಟುವುದು ಕಲೆ! - ಖಲೀಲ್ ಗಿಬ್ರಾನ್

(ಈ ಕೆಳಗಿರುವ ಚಿತ್ರಗಳು ನನ್ನ ಇತ್ತೀಚೆಗಿನ ಅಡುಗೆ ಪ್ರಯೋಗದ ಫಲಿತಾಂಶಗಳು. ಅಪೂರ್ವ ಕಲಾಕೃತಿಗಳೆಂದು ಭಾಸವಾದರೆ ನಾನು ಜವಾಬ್ದಾರನಲ್ಲ !! )











Wednesday, July 6, 2011

ಸಾಮಾನ್ಯ ಮನುಷ್ಯನ (common man) ನ ಅಸಾಮಾನ್ಯ ನಗೆಚಿತ್ರಗಳು!

ಆರ್.ಕೆ. ಲಕ್ಷ್ಮಣ್ ರ ಬೆಸ್ಟ್ ವ್ಯಂಗ್ಯಚಿತ್ರಗಳ ಸಂಗ್ರಹ; ಕಾಫಿ ಕ್ಲಬ್ಬಿನ ಮೆಂಬರುಗಳಿಗೆ...(ನೆನಪಿಡಿ, ವ್ಯಂಗ್ಯಚಿತ್ರಕಾರರಿಗೆ ಓದುಗರ ಮಂದಹಾಸವೇ ಚಪ್ಪಾಳೆ... ನಿಮ್ಮ ಮಂದಹಾಸ ಎಲ್ಲಾ ಹೇಳಲಿ!)











Saturday, June 18, 2011

ಎಲ್ಲಕ್ಕೂ ರಸೀದಿ ಲಭ್ಯ




ಚಿತ್ರ: ಸುಪ್ರೀತ್.ಕೆ.ಎಸ್

Saturday, May 7, 2011

೨೦೧೧ ರ ಹೊಸ ಗಾದೆಗಳು..!




೧. ಆಳಾಗಿ ದುಡಿ; ಹಾಳಾಗಿ ಹೋಗು

೨. ಕೈ ಕೆಸರಾದರೆ ನಾನೇನು ಮಾಡಲಿ?

೩. ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

೪. ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

೬. ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

೭. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

೮. ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ


೧೧. ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

೧೨ ಗೆಳೆಯರ ಜಗಳ ಗುಂಡು ಹಾಕುವ ತನಕ..

೧೩ ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

Tuesday, April 5, 2011

ಬದುಕ ಘಟ್ಟ ತಿಳಿಸುವ ಐದು ಬಾಟಲುಗಳು!


ನೀವು ಯಾವ್ ಸ್ಟೇಜ್ ನಲ್ಲಿದೀರಿ?:)

Saturday, January 8, 2011

ಹೀಗೊಂದು ಐಡಿಯಾ!

    
Addition to our vocabulary - the silver lining of scams!!!!!!!!


The large amounts mentioned in the scams have given us a new addition to the vocabulary that refers to large numbers like "googol" (10^100) - such as:

Rs. 1,00,000 crores.= Rs. 1 Raja
Rs. 10,000 crores ...= Rs. 1 Radia
Rs. 1,000 crores......= Rs. 1 Kalmadi

It will be easier to converse and comprehend large numbers.

A few examples:

Mukesh Ambani’s home on Pedder Road  costs 4.50 Kalmadi
ONGC’s annual output is 1.20 Raja
India ’s loss in G2/G3 scam is about 1.70 Raja
India ’s total annual subsidy on Kerosene is 2.00 Radias
The Bofors kickbacks amounted to 0.064 Kalmadi

Wonder if one can claim a patent on it?
But I guess in the larger interest of mankind, one should publicise it .....for free!!