ಕಲಾವಿದನ ರಹಸ್ಯ ದರ್ಶನ ಹಾಗೂ ನಿಸರ್ಗ ಹೊಸ ಆಕಾರ ಸೃಷ್ಟಿಗೆ ಒಪ್ಪಿಗೆ ಸೂಚಿಸಿದಾಗಲೇ ಹುಟ್ಟುವುದು ಕಲೆ! - ಖಲೀಲ್ ಗಿಬ್ರಾನ್
(ಈ ಕೆಳಗಿರುವ ಚಿತ್ರಗಳು ನನ್ನ ಇತ್ತೀಚೆಗಿನ ಅಡುಗೆ ಪ್ರಯೋಗದ ಫಲಿತಾಂಶಗಳು. ಅಪೂರ್ವ ಕಲಾಕೃತಿಗಳೆಂದು ಭಾಸವಾದರೆ ನಾನು ಜವಾಬ್ದಾರನಲ್ಲ !! )
ಇದು ಕಾಫಿ ಕ್ಲಬ್! ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ. ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ. ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...
creativity ! . ಚೆನ್ನಾಗಿದೆ.
ReplyDeleteಉತೃಷ್ಟ ಕಲೆ..!!
ReplyDeleteits authentic !
ReplyDelete