ಹೊಸಾ ಫ್ಯಾಶನ್..!
******
ಇದಪ್ಪಾ ಮನಸಿನ ನಿಯಂತ್ರಣ ಅಂದ್ರೆ!
*******
ನಮ್ದು "ಆಪಲ್" ಕಂಪ್ಯೂಟರ್... ನಿಮ್ದು?
******
ಮತ್ತೆ ಕೊನೇದಾಗಿ
ಫ್ಯಾಮಿಲಿ ಪ್ಲಾನಿಂಗ್
ಯಾಕೆ ಬೇಕು ಅನ್ನೋದಕ್ಕೆ
ಉತ್ತರ...
***
- ಚಿತ್ರಗಳು : ಸಂಗ್ರಹ
ಇದು ಕಾಫಿ ಕ್ಲಬ್! ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ. ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ. ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...
hhaa...hhaa... cool pictures..... really nice...
ReplyDeleteಚೆನ್ನಾಗಿದೆ..ಕಾಫಿ ಜೊತೆ.
ReplyDeletesakkath...!
ReplyDeleteHa HA!!
ReplyDeletechennagive photos & caption
ಬಹಳ ವೈಚಾರಿಕ ಚಿತ್ರ -ಶೀರ್ಷಿಕೆ ಬರಹ
ReplyDeleteGood see such funny photos!
ReplyDelete