Friday, March 5, 2010

ಮಳೆಯಲಿ... ಜೊತೆಯಲಿ...


ಕಣ್ಣಲ್ಲಿ ಕಣ್ಣಿಟ್ಟು ನೋಡೋಕೆ ಹೋಗಿ ಕತ್ತು ಉಳುಕಿಸಿಕೊಂಡೀರಿ ಜೋಕೆ!

..........................


ಅವರವರ ಭಾವಕ್ಕೆ, ಅವರವರ ಭಕುತಿಗೆ!

..........................


ಮಳೆಯಲಿ... ಜೊತೆಯಲಿ... ಸಿಕ್ಕಲಿ ಒಂದಾದರೂ ಇಲಿ!

..........................


ಆಚಾರವಿಲ್ಲದ ನಾಲಿಗೆ ನಿನ್ನ ಚಾಚೋ ಬುದ್ಧಿಯ ತೋರು ನಾಲಿಗೆ!

..........................


ಮಸಾಜ್ ಪಾರ್ಲರ್ ಮೊದಲನೇ ಗಿರಾಕಿ!

..........................................................................

8 comments:

  1. ಮಳೆಯಲಿ, ಜತೆಯಲಿ ಫೋಟೋ ಕ್ಯಾಪ್ಶನ್ ಸಕ್ಕತ್!!!

    ReplyDelete
  2. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete
  3. ಕಾಫಿ ಕ್ಲಬ್ ಮೆಂಬರ್ಸ್ ಪರವಾಗಿ ಥ್ಯಾಂಕ್ಸ್ ಭಟ್ಟರೇ.. ಹಾಗೆ ನಿಮಗೆ ಮತ್ತು ಕಾಫಿಕ್ಲಬ್ ಗೆ ಬಂದೋರಿಗೆ, ( ಟಿಪ್ಸ್ ಕೊಟ್ಟೋರಿಗೆ ಸ್ವಲ್ಪ ಹೆಚ್ಚಾಗೇ)ಯುಗಾದಿಯ ಶುಭಾಶಯಗಳು..:)

    ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ