Saturday, February 20, 2010

ಬಿಂಬಗಳು... ಮತ್ತಷ್ಟು

..........................................................................


ಮುತ್ತು ಕತ್ತಿಗೆ ಕುತ್ತು!

..........................


ಬಿಟಿಯೋ ನಾಟಿಯೋ ಈ ಬದ್ನೇಕಾಯಿ ಯಾಕೆ ತಿನ್ಬೇಕೋ!

....................


ಗೋಹತ್ಯೆ ನಿಯಂತ್ರಣಕ್ಕೆ ಕ್ಯಾಂಪೇನ್!

..........................


ಸದಾನಂದ ಗೌಡ್ರಿಗಿಂತ ಬೆಟರಾ?

..................


ಬಿ ಮೈ ವ್ಯಾಲಂಟೈನ್!

Wednesday, February 17, 2010

ಬಿಂಬಗಳು.. ಹಾಗೆ ಸುಮ್ಮನೆ...

 
 ಇದು ಕಾರೊರೆಸೋ ಸಮಯ.. ಛೇ... ಇಂಥಾ ಟೈಮಲ್ಲೇ ಮಳೆನಾ.. ಕೆಲ್ಸ ಮಾಡೋಕೂ ಬಿಡಲ್ವಲ್ಲಪ್ಪ ಈ ಮಳೆ..!

***********
 

                                            
                                            ಪೈಂಟರ್ ಕೆಲ್ಸಾ ಇದು, ಪೈಂಟ್ ಮಾಡೊವಾಗ ಚೆಲ್ಬಿಟ್ಟ...


                                            **************



                                       ಹಾಯ್... ಬನ್ರೀ ಮನೆ ಒಳಗೆ... ಹೆದರ್ಬ್ಯಾಡ್ರಿ....


                                                       **********




              ನಿಜಾ ಹೇಳಿ....ನಮ್ ಡೆಸ್ಕ್ ಟಾಪ್ ನಲ್ಲಿರೋ ಮೀನುಗಳ ಬಗ್ಗೆ ಯಾವಾಗ್ಲಾದ್ರೂ ಚಿಂತೆ ಮಾಡಿದ್ವಾ?  (ಜೀವ ಇದ್ದಿದ್ರೆ ಒಳ್ಳೇ ಸಾರ್ ಮಾಡ್ಕಂಡು ತಿನ್ನಬಹುದಿತ್ತು ಅನ್ನೋ ಆಲೋಚ್ನೆ ಬಿಟ್ಟು)


                                                           ***********


 


ಬುದ್ಧಿವಂತಿಕೆ ಓದ್ಕೊಂಡೋರ ಸ್ವತ್ತಲ್ಲ... ಎಲ್ಲಿ ಬೇಕಾದ್ರೂ, ಯಾರು ಬೇಕಾದ್ರೂ, ಹೇಗೆ ಬೇಕಾದ್ರೂ ಉಪಯೋಗಿಸ್ಬಹುದು... 


******************








ಇದ್ರ ಬಗ್ಗೆ ಏನೂ ಹೇಳೋಕೆ ಆಗ್ತಿಲ್ಲ... ಟೀವಿಯಲ್ಲಿನ ರೀತಿ ಇಲ್ಲಿ "ಬೀಪ್" ಶಬ್ದ ಹಾಕೋಕೆ ಆಗಲ್ವಲ್ಲ..:)

************

  


ಸಿಗರೇಟು ಸೇದೋರ ಜಾಣಗುರುಡಿಗೆ (ಸಿಗರೇಟು ಆರೋಗ್ಯಕ್ಕೆ ಹಾನಿಕರ ಎಂಬ ಬೋರ್ಡನ್ನು ನೋಡಿದ್ರೂ ನೋಡದವರಂತೆ ಮಾಡ್ತಾರಲ್ಲ) ಸೃಜನಾತ್ಮಕ ಮನಸ್ಸಿನ ಉತ್ತರ!


***************


ನೀವು ಬುದ್ಧಿವಂತರಿರ್ತೀರಿ... ಊಹೆ ಮಾಡಿರ್ತೀರಿ ಆಗ್ಲೇ ಇದೇನಂತ!:)


**************


  


ಕಿಟಕಿ ಅನ್ನುವುದು ಮನೆಯ ಕಣ್ಣು ಅಲ್ಲವಾ?

********************



ಇಂದು ಬಟ್ಟೆ ಒಗೆಯೋ ದಿನ..:)

********



ಪೆಡಿಕ್ಯೂರ್ ಮಾಡಿಸ್ಕಳಾಣ ಅಂತ ಕರೆಸ್ಕಂಡೆ.....


***************





ಪೋಲಿಸ್ರು ಸ್ಟೇಶನ್ ಒಳಗೆ ಸೇರ್ಕೊಂಡ್ರೆ, ಕಳ್ರು ಕಾರ್ ಕೆಳಗೆ ತೂರ್ಕೊಂಡ್ರು..


***********



ಮುಂದೊಂದು ದಿನ.. ಹೀಗಾಗಬಹುದಲ್ವೆ?


********

 
ಯುದ್ಧಭೂಮಿ ಅನ್ನೋದು ಸಾವು-ಜೀವದ ಸಂತೆ.. ವ್ಯಾಪಾರದ ಮೊದ್ಲು ಹಾಯಾಗಿ ಒಂದ್ಲೋಟ ಚಾ ಕುಡಿದ್ರೆ ಏನಂತೆ?!




(ಎಲ್ಲಾ ಫೋಟೋ- ಸಂಗ್ರಹ)